ರಾಜತಿಲಕ ಏಪ್ರಿಲ್ ೧೮ ರಿಂದ
Posted date: 07 Thu, Apr 2016 – 10:31:22 AM

ವಾಸಂತಿ ಪ್ರೊಡಕ್ಷನ್ ಲಾಂಛನದಲ್ಲಿ  ಗೋವಿಂದರಾಜು-ಜೋಷಿ.ಪಿ.ಜೆ ನಿರ್ಮಾಣದ ರಾಜತಿಲಕ ಚಿತ್ರವು ಏಪ್ರಿಲ್ ೧೮ ರಿಂದ ಆರಂಭಗೊಳ್ಳಲಿದೆ. ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ - ಮಂಜುನಾಥ, ಛಾಯಾಗ್ರಹಣ - ರಾಜು ಶಿವಾಜಿ, ಸಂಗೀತ- ಪ್ರವೀಣ್ ಆಲಿವರ್, ಸಂಕಲನ - ಮುನಿರಾಜ್, ಕಲೆ-ಹೊಸಮನೆ ಮೂರ್ತಿ,  ತ್ರಿಕೋಣ ಪ್ರೇಮಕಥಾವಸ್ತುವುಳ್ಳ ಈ ಚಿತ್ರದ ತಾರಾಗಣದಲ್ಲಿ - ಅವಿನಾಶ್ ನರಸಿಂಹರಾಜು, ಗಾಯತ್ರಿ ಗೌಡ, ಭಾನುಶ್ರೀ, ವಾಸ್ತು ವೆಂಕಟೇಶ್, ಕುರಿ ಪ್ರತಾಪ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed